ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇದರ ಉದ್ದೇಶವೇ ಶಿಕ್ಷಣ ಇಲ್ಲದ ಮಕ್ಕಳಿಗೆ ಖಂಡಿತವಾಗ್ಲೂ ಶಿಕ್ಷಣ ನೀಡಬೇಕು ಶಿಕ್ಷಣ ಹೊಂದಿದ್ದರೆ ಯಾರು ಕೂಡ ಬಡವರಾಗಲ್ಲ ಬಡತನದಿಂದ ದೂರವಾಗಬಹುದು ಅವರವರ ಜೀವನವನ್ನು ಕಟ್ಟಿಕೊಂಡು ಹೋಗಬಹುದು SHAANPUTTUR OLITHUMADUMANUSYA TEAMOMM OMM OMMBANGALORE KARNATAKAYATHRE
ತಾಯಿ ಋಣ ಯನ್ನ ಯಾವತ್ತೂ ತೀರ್ಸೋಕ್ಗಲ್ಲ ಆದರೆ ನಮ್ಮ ಜೀವನ ಇರುವರೆಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋಣ ಹಾಗೂ ಗುರು ಹಿರಿಯರಿಗೆ ಗೌರವ ಕೊಡೋಣ ದಾನ ಧರ್ಮ ಮಾಡಿ ಇನ್ನೊಬ್ಬರ ಬದುಕಲ್ಲಿ ಬೆಳಕಾಗೋಣ shaanputtur karnatakayathre teamomm omm olithumadumanusya

ತಾಯಿ ಋಣ ಯನ್ನ ಯಾವತ್ತೂ ತೀರ್ಸೋಕ್ಗಲ್ಲ ಆದರೆ ನಮ್ಮ ಜೀವನ ಇರುವರೆಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋಣ ಹಾಗೂ ಗುರು ಹಿರಿಯರಿಗೆ ಗೌರವ ಕೊಡೋಣ ದಾನ ಧರ್ಮ ಮಾಡಿ ಇನ್ನೊಬ್ಬರ ಬದುಕಲ್ಲಿ ಬೆಳಕಾಗೋಣ shaanputtur olithumadumanusya teamomm ommbangalore
ಕರ್ನಾಟಕ ರಕ್ಷಣಾ ವೇದಿಕೆ ವೀರ ಘರ್ಜನೆ ಸಂಸ್ಥೆಯ ರಾಜ್ಯ ಅಧ್ಯಕ್ಷರು ಹಾಗೂ ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇದರ ಗೌರವ ಸಲಹೆಗಾರರಾದ ಕೆ ಮಂಜುನಾಥ್ ಅವರ ಜೊತೆ ಸ್ಥಾಪಕ ಅಧ್ಯಕ್ಷರದ ಶಾನ್ ಪುತ್ತೂರು
ಕರ್ನಾಟಕದಲ್ಲಿ ಪ್ರತಿಯೊಂದು ತಾಯಿಯರ ಆಶೀರ್ವಾದ ನಮ್ಮ ಸಂಸ್ಥೆಗೆ ಇದೆ ಖಂಡಿತವಾಗ್ಲೂ ಒಳಿತು ಮಾಡು ಮನುಷ್ಯ ಹೊಸ ನಾಡನ್ನು ಕಟ್ಟಲಿದೆ ಕರ್ನಾಟಕದಲ್ಲಿ Shaanputtur Olithumadumanusya teamomm omm ommteam
shaanputtur karnataka yathre in uthrakarnataka teamomm olithumadumanusya ommbangalore omnm trust
ಅಭಿಮಾನಿ ಮನೆಯಲ್ಲಿ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಒಳಿತು ಮಾಡು ಮನುಷ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇದರ ಸ್ಥಾಪಕಧ್ಯಕ್ಷರು SHAANPUTTUR
ಇವತ್ತು ಆದಿತ್ಯವಾರ ಗಜೇಂದ್ರಗಡದಲ್ಲಿ ನಮ್ಮ ಸಂಸ್ಥೆಯ ಕರ್ನಾಟಕ ಸದಸ್ಯತ ಅಭಿಯಾನ ಯಾತ್ರೆಯ ವಾಹನವು ಕೆಟ್ಟ ನಿಂತಾಗ ನಮ್ಮ ಜೊತೆ ಗಜೇಂದ್ರಗಡದ ನಮ್ಮ ಸಂಸ್ಥೆಯ ಮೆಂಬರು ಹಾಗೂ ನಮ್ಮ ಸಹೋದರ ಸುಭಾಷ್ ಗಜೇಂದ್ರಗಡ ಅವರು ನಮ್ಮ ಜೊತೆ ಕೈಜೋಡಿಸಿ ನಮ್ಮ ವಾಹನವನ್ನು ಭಾನುವಾರ ಆದರೂ ಗ್ಯಾರೇಜಿನ ಮೇಸ್ತ್ರಿ ಯನ್ನ ಕರೆದು ರೆಡಿ ಮಾಡಿ ಕೊಡುತ್ತಿರುವ ದೃಶ್ಯ

ಇವತ್ತು ಆದಿತ್ಯವಾರ ಗಜೇಂದ್ರಗಡದಲ್ಲಿ ನಮ್ಮ ಸಂಸ್ಥೆಯ ಕರ್ನಾಟಕ ಸದಸ್ಯತ ಅಭಿಯಾನ ಯಾತ್ರೆಯ ವಾಹನವು ಕೆಟ್ಟ ನಿಂತಾಗ ನಮ್ಮ ಜೊತೆ ಗಜೇಂದ್ರಗಡದ ನಮ್ಮ ಸಂಸ್ಥೆಯ ಮೆಂಬರು ಹಾಗೂ ನಮ್ಮ ಸಹೋದರ ಸುಭಾಷ್ ಗಜೇಂದ್ರಗಡ ಅವರು ನಮ್ಮ ಜೊತೆ ಕೈಜೋಡಿಸಿ ನಮ್ಮ ವಾಹನವನ್ನು ಭಾನುವಾರ ಆದರೂ ಗ್ಯಾರೇಜಿನ ಮೇಸ್ತ್ರಿ ಯನ್ನ ಕರೆದು ರೆಡಿ ಮಾಡಿ ಕೊಡುತ್ತಿರುವ ದೃಶ್ಯ Subash gajendragada omm team ommteam olithu madumanusya ommteambanglore
ಬೆಳಗಾಂ ಜಿಲ್ಲೆಯ ಸೌದತ್ತಿ ಜಾತ್ರೆಯಲ್ಲಿ ನಮ್ಮ ನಿಮ್ಮ ಪ್ರೀತಿಯ ಸಂಸ್ಥಾಪಕರ ಜೊತೆ ಪುಟ್ಟ ಮಗು