Section 12A and 80G Eligibility And Exemptions offline Donation For call : 8310073694 6360418123

Threads Instagram Facebook Youtube
Olithu Madu Manusya
  • Home
  • Blogs
  • Gallery
  • About Us
  • Leader Registration
  • Home
  • Blogs
  • Gallery
  • About Us
  • Leader Registration
Login/Sign Up

Ommngobengaluru@gmail.com

+91 8310073694

Category: Karnataka Yathre

OMM PRGM OLITHUMADUMANUSYA KARNATAKA OMM

OMM PRGM OLITHUMADUMANUSYA KARNATAKA OMM

OMM PRGM OLITHUMADUMANUSYA KARNATAKA OMM

OMM PRGM R CHITHAN OLITHUMADUMANUSYA KARNATAKA OMM

OMM MEMBERSHIP

ಆತ್ಮೀಯ ನನ್ನ ಬಂಧುಗಳಾದ ಎಲ್ಲಾ ಮಿತ್ರರಿಗೆ... ನನ್ನ ನಮನಗಳು ಹೆಚ್ಚಾಗಿ ಮಾತಾಡಿ ಹುಚ್ಚರನ್ನಾಗಿ ಮಾಡುವ ಉದ್ದೇಶ ನಮ್ಮದಲ್ಲ... ಕರ್ನಾಟಕ ರಾಜ್ಯ ಸರ್ಕಾರದ ಅನುಮತಿ ಪಡೆದು ನೊಂದಣಿ ಮಾಡಿರುವ "ಒಳಿತು ಮಾಡು ಮನುಷ್ಯ ಚಾರಿಟೇಬಲ್ ಟ್ರಸ್ಟ್" ಎಂಬ ಒಂದು ಸಹಾಯದ ಪುಣ್ಯ ಕಾರ್ಯಕ್ರಮವನ್ನು ನಾವು ಆರಂಭಿಸಿದ್ದೇವೆ ಯಾವುದೇ ಜಾತಿ ಭೇದ ತೋರದೆ ಕರ್ನಾಟಕದ ಪ್ರತಿಯೊಬ್ಬ ಹಿಂದೂ ಮುಸಲ್ಮಾನ ಕ್ರೈಸ್ತ ಬುದ್ಧ ಯಾರೇ ಆದರೂ ಯಾವ ಜಾತಿ ಆದರೂ ಯಾವುದೇ ಲಿಂಗವಾದರೂ ನಿಮ್ಮನ್ನು ನಮ್ಮೊಂದಿಗೆ ಸೇರಿಸಿ ನಮ್ಮಲ್ಲಿ ನೀವು ಒಬ್ಬರು ಎಂದು ಕೂಗಿ ಹೇಳುವ ಒಂದು ಅಮೂಲ್ಯವಾದ ವೇದಿಕೆ ಆಗಿದೆ "ಒಳಿತು ಮಾಡು ಮನುಷ್ಯ" ನಿಮ್ಮೆಲ್ಲರ ಕಷ್ಟಗಳನ್ನು ಬಗೆಹರಿಸಲು, ಮಕ್ಕಳ ಭವಿಷ್ಯದ ವಿದ್ಯೆಗೆ ದಾರಿ ಮಾಡಿ ಕೊಡುವ ಸಹಾಯದ ಉದ್ದೇಶದ ದಾರಿ... ಎಲ್ಲರಿಗೂ ನಮ್ಮ ಈ ಒಳಿತು ಮಾಡು ಮನುಷ್ಯ ಎಂಬ ವೇದಿಕೆಯಿಂದ ನೇರವಾಗಿ ಸಹಾಯ ಮಾಡಲು ನಿಲ್ಲುತ್ತೇವೆ..... ಭರವಸೆ ಎಂಬ ಶಕ್ತಿ ನೀಡಿ ನಮ್ಮ ಕುಟುಂಬದ ಸದಸ್ಯರಾಗಿ ಕೇವಲ ₹105 ರೂಪಾಯಿಯಂತೆ ಒಬ್ಬ ಸದಸ್ಯತ್ವ ಪಡೆಯುತ್ತಾನೆ... ಈ ನಮ್ಮ ಸದಸ್ಯತೆಯನ್ನು ಸದುಪಯೋಗ ಪಡೆದುಕೊಂಡು ನಮ್ಮ ದಾರಿಯಲ್ಲಿ ನಿಮ್ಮ ಪುಟ್ಟ ಹೆಜ್ಜೆಯನ್ನು ಇಡುತ್ತಾ ನಮ್ಮೊಂದಿಗೆ ಕೈ ಜೋಡಿಸಿ.... ಯಾವುದೇ ರೀತಿಯಲ್ಲಿ ನಿಮ್ಮ ನಂಬಿಕೆಯನ್ನು ನಾವು ಕಳೆದುಕೊಳ್ಳದೆ ನಿಮ್ಮ ಕಷ್ಟ, ನೋವು, ವಿದ್ಯಾಭ್ಯಾಸದ ಜೊತೆಗೆ ಸಾದಾ ನಿಮ್ಮೊಂದಿಗೆ ಇರಲಿದ್ದೇವೆ... ಎಲ್ಲರಿಗೂ ಒಳಿತು ಬಯಸುವ ಒಳಿತಿನ ವೇದಿಕೆಯಾಗಿದೆ "ಒಳಿತು ಮಾಡು ಮನುಷ್ಯ" ನಂಬಿಕೆಯಿಟ್ಟು ನಮ್ಮ ಜೊತೆ ಕೈ ಜೋಡಿಸಿ ನೋಡಿ ಕಷ್ಟಗಳೆಂಬ ಮಹಾ ಗೋಡೆಯನ್ನು ಒಡೆದು ಹಾಕೋಣ.... ಸದಸ್ಯತ್ವ ಸದುಪಯೋಗ ಪಡೆದುಕೊಂಡು ಕೈ ಜೋಡಿಸಿ.... ನಿಮಗೆ ನಮ್ಮ ವೇದಿಕೆ ನೆರವಾಗಿ ನಿಲ್ಲುವುದು ಖಚಿತ.... ನೀವು ಅದೇ ಹಾದಿಯಲ್ಲಿ ಇನ್ನೊಬ್ಬರಿಗೆ ನೆರಳಾಗಿ ಹೋದರೆ ನಿನಗೂ ಪುಣ್ಯ ಖಚಿತ.... ಸದಸ್ಯತೆಯನ್ನು ಪಡೆಯಬೇಕದರೆ ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಮೂಲಕ ಪಡೆಯಬಹುದು........... Olithu madu manusya education charitable trust R Karnataka 8310073694 https://olithumadumanusya.org/login-register. ನೀವು ಹೊಸತಾಗಿ ಸದಸ್ಯತ್ವವನ್ನು ಪಡೆಯುವುದಾದರೆ ನಿಮ್ಮ leader OMM MEMBERSHIP ಆಗಿರುತ್ತದೆ ಸದಸ್ಯತ್ವವನ್ನು ಪಡೆಯಬಹುದು ಹಾಗೆ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಲೀಡರ್ ಗಳನ್ನು ನಾವು ಸೇರಿಸಿಕೊಂಡಿದ್ದೇವೆ ಅವರ ಹೆಸರು ಹಾಗೂ ಅವರ ಬಗ್ಗೆ ನಿಮಗೆ ಗೊತ್ತಿದ್ದರೆ ಅವರ ಹೆಸರು ಸೇರಿಸಿ ನಿಮಗೆ ಸದಸ್ಯತ್ವವನ್ನು ಪಡೆಯಬಹುದು
← Previous

The Olithu Madu Manusya Education & Charitable Trust (R) Based Registered in Karnataka

Explore

  • Home
  • Donate
  • Gallery
  • Blogs
  • About Us
  • Contact Us

Get In Touch

  • +91 8310073694 6360418123
  • olithumadumanusya@gmail.com
  • No 208 Rpc layout 7th main 7th cross opp yashasvini clinic Bangalore
  • Ommngopubliccare@gmail.com
  • Ommngomembershipleader@gmail.com
  • © 2024 Omm Ngo Education Charitable Trust |
  • Rushbyte Software
Threads Instagram Facebook Youtube