ನಮ್ಮ ಆಸ್ತಿ ನಾವೇ ಯಾರು ಯಾರಿಗೂ ಇಲ್ಲಾ ಅದರೆ ಪ್ರೀತಿ ಕೊಟ್ರೆ ಮರಲಿ ನಮ್ಮನ್ನ ಹುಡುಕಿ ಬರಲು ಸಾದ್ಯ❤️olithumadumanusya omm shaanputtur Karnatakayathre ಕರ್ನಾಟಕಯಾತ್ರೆ teamomm
ನಾವು ಬಡವರು ನಮಗೆ ಕಷ್ಟದ ಬಗ್ಗೆ ಗೊತ್ತೀದೆ ❤️🙏🏻olithumadumanusya teamomm teamommbangalore Karnataka shaanputtur Omm
ಕರ್ನಾಟಕ ಯಾತ್ರೆ ಎಷ್ಟು ವರುಷ ಅದರು ಪರವಾಗಿಲ್ಲ ಅದರೆ ಬಡವರ ಮಕ್ಕಳಿಗೆ ವಿಧ್ಯೆ ಸಿಗುವರೆಗು ನಮ್ಮ ಸಂಸ್ಥೆಯ ಹೋರಟ ಒಳಿತು ಮಾಡು ಮನುಷ್ಯ olithumadumanusya teamomm shaanputtur teamommbangalore
ವಿಧ್ಯೆಯ ಭವಿಷ್ಯ ಈ ಹುಡುಗನ ಮುಖದಲ್ಲಿ ಇದೆ ಒಳಿತು ಮಾಡು ಮನುಷ್ಯ ತಂಡಕ್ಕೆ ಇನ್ನೋಂದು ಮಕ್ಕಳ ಭವಿಷ್ಯಕ್ಕೆ ನೆರವಾಗುವ ಕ್ಷಣ
ನಮ್ಮ ಪ್ರೀತಿಯ ಬಂಧುಗಳಲ್ಲಿ ದೇನಿಗೆಯನ್ನು ಪಡೆಯುತ್ತಿರುವ ನಮ್ಮ ಸಂಸ್ಥೆ ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟಬಲ್ ಟ್ರಸ್ಟ್ (ರಿ) ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಎಲ್ಲಾ ಜಾತ್ರೆಯಲ್ಲೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಮ್ಮ ಸಂಸ್ಥೆಯ ಯೋಜನೆಗಾಗಿ ದೇಣಿಗೆ ಪಡೆಯಲು ತೀರ್ಮಾನಿಸಿದೆ 1) 10 ಕಡು ಬಡವರಿಗೆ ಮನೆ ನಿರ್ಮಿಸಲು 2) ನಾಲ್ಕು ಸಾವಿರ ಮಕ್ಕಳಿಗೆ ಬ್ಯಾಗ್ ವಿತರಣೆ 3) 25 ವಿಧವರಿಗೆ ಸ್ವಾವಲಂಬಿ ಬದುಕು ಕಟ್ಟಲು ಟೈಲರ್ ಮಿಷನ್ 4) ಅನಾಥ ಮಕ್ಕಳ ಬಡ ಮಕ್ಕಳ ವಿದ್ಯಾಭ್ಯಾಸ ಗೋಸ್ಕರ ನಿಮ್ಮ ಊರಲ್ಲಿ ನಮ್ಮ ಸಂಸ್ಥೆಯ ತಂಡ ಕಂಡಲ್ಲಿ ದಯವಿಟ್ಟು ಅವರಿಗೆ ಸಪೋರ್ಟ್ ಮಾಡಿ ಸಹಕಾರ ಮಾಡಿ ಕರ್ನಾಟಕ ಸದಸ್ಯತ ಅಭಿಯಾನ ಯಾತ್ರೆಗೆ ಜಯವಾಗಲಿ 🔥🔥✅ SHAANPUTTUR OLITHUMADUMANUSYA OMM TEAMOMM OMMBANGALORE KARNATAKAYATHRE

ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇದರ ಉದ್ದೇಶವೇ ಶಿಕ್ಷಣ ಇಲ್ಲದ ಮಕ್ಕಳಿಗೆ ಖಂಡಿತವಾಗ್ಲೂ ಶಿಕ್ಷಣ ನೀಡಬೇಕು ಶಿಕ್ಷಣ ಹೊಂದಿದ್ದರೆ ಯಾರು ಕೂಡ ಬಡವರಾಗಲ್ಲ ಬಡತನದಿಂದ ದೂರವಾಗಬಹುದು ಅವರವರ ಜೀವನವನ್ನು ಕಟ್ಟಿಕೊಂಡು ಹೋಗಬಹುದು SHAANPUTTUR OLITHUMADUMANUSYA TEAMOMM OMM OMMBANGALORE KARNATAKAYATHRE
ತಾಯಿ ಋಣ ಯನ್ನ ಯಾವತ್ತೂ ತೀರ್ಸೋಕ್ಗಲ್ಲ ಆದರೆ ನಮ್ಮ ಜೀವನ ಇರುವರೆಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋಣ ಹಾಗೂ ಗುರು ಹಿರಿಯರಿಗೆ ಗೌರವ ಕೊಡೋಣ ದಾನ ಧರ್ಮ ಮಾಡಿ ಇನ್ನೊಬ್ಬರ ಬದುಕಲ್ಲಿ ಬೆಳಕಾಗೋಣ shaanputtur karnatakayathre teamomm omm olithumadumanusya

ತಾಯಿ ಋಣ ಯನ್ನ ಯಾವತ್ತೂ ತೀರ್ಸೋಕ್ಗಲ್ಲ ಆದರೆ ನಮ್ಮ ಜೀವನ ಇರುವರೆಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋಣ ಹಾಗೂ ಗುರು ಹಿರಿಯರಿಗೆ ಗೌರವ ಕೊಡೋಣ ದಾನ ಧರ್ಮ ಮಾಡಿ ಇನ್ನೊಬ್ಬರ ಬದುಕಲ್ಲಿ ಬೆಳಕಾಗೋಣ shaanputtur olithumadumanusya teamomm ommbangalore
ಕರ್ನಾಟಕ ರಕ್ಷಣಾ ವೇದಿಕೆ ವೀರ ಘರ್ಜನೆ ಸಂಸ್ಥೆಯ ರಾಜ್ಯ ಅಧ್ಯಕ್ಷರು ಹಾಗೂ ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇದರ ಗೌರವ ಸಲಹೆಗಾರರಾದ ಕೆ ಮಂಜುನಾಥ್ ಅವರ ಜೊತೆ ಸ್ಥಾಪಕ ಅಧ್ಯಕ್ಷರದ ಶಾನ್ ಪುತ್ತೂರು
ಕರ್ನಾಟಕದಲ್ಲಿ ಪ್ರತಿಯೊಂದು ತಾಯಿಯರ ಆಶೀರ್ವಾದ ನಮ್ಮ ಸಂಸ್ಥೆಗೆ ಇದೆ ಖಂಡಿತವಾಗ್ಲೂ ಒಳಿತು ಮಾಡು ಮನುಷ್ಯ ಹೊಸ ನಾಡನ್ನು ಕಟ್ಟಲಿದೆ ಕರ್ನಾಟಕದಲ್ಲಿ Shaanputtur Olithumadumanusya teamomm omm ommteam