ಇವತ್ತು ಆದಿತ್ಯವಾರ ಗಜೇಂದ್ರಗಡದಲ್ಲಿ ನಮ್ಮ ಸಂಸ್ಥೆಯ ಕರ್ನಾಟಕ ಸದಸ್ಯತ ಅಭಿಯಾನ ಯಾತ್ರೆಯ ವಾಹನವು ಕೆಟ್ಟ ನಿಂತಾಗ ನಮ್ಮ ಜೊತೆ ಗಜೇಂದ್ರಗಡದ ನಮ್ಮ ಸಂಸ್ಥೆಯ ಮೆಂಬರು ಹಾಗೂ ನಮ್ಮ ಸಹೋದರ ಸುಭಾಷ್ ಗಜೇಂದ್ರಗಡ ಅವರು ನಮ್ಮ ಜೊತೆ ಕೈಜೋಡಿಸಿ ನಮ್ಮ ವಾಹನವನ್ನು ಭಾನುವಾರ ಆದರೂ ಗ್ಯಾರೇಜಿನ ಮೇಸ್ತ್ರಿ ಯನ್ನ ಕರೆದು ರೆಡಿ ಮಾಡಿ ಕೊಡುತ್ತಿರುವ ದೃಶ್ಯ

ಇವತ್ತು ಆದಿತ್ಯವಾರ ಗಜೇಂದ್ರಗಡದಲ್ಲಿ ನಮ್ಮ ಸಂಸ್ಥೆಯ ಕರ್ನಾಟಕ ಸದಸ್ಯತ ಅಭಿಯಾನ ಯಾತ್ರೆಯ ವಾಹನವು ಕೆಟ್ಟ ನಿಂತಾಗ ನಮ್ಮ ಜೊತೆ ಗಜೇಂದ್ರಗಡದ ನಮ್ಮ ಸಂಸ್ಥೆಯ ಮೆಂಬರು ಹಾಗೂ ನಮ್ಮ ಸಹೋದರ ಸುಭಾಷ್ ಗಜೇಂದ್ರಗಡ ಅವರು ನಮ್ಮ ಜೊತೆ ಕೈಜೋಡಿಸಿ ನಮ್ಮ ವಾಹನವನ್ನು ಭಾನುವಾರ ಆದರೂ ಗ್ಯಾರೇಜಿನ ಮೇಸ್ತ್ರಿ ಯನ್ನ ಕರೆದು ರೆಡಿ ಮಾಡಿ ಕೊಡುತ್ತಿರುವ ದೃಶ್ಯ Subash gajendragada omm team ommteam olithu madumanusya ommteambanglore

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹೇಮಾವತಿಯವರ ಬಡ ಕುಟುಂಬಕ್ಕೆ ಒಂದು ತಿಂಗಳ ಆಹಾರ ಸಾಮಗ್ರಿಗಳನ್ನ ಶಹಬಾಸ್ ಕಾನ್ ಯುವ ಉದ್ಯಮಿಯವರು ಒಳಿತು ಮಾಡು ಮನುಷ್ಯ ಸಂಸ್ಥೆಯ ಕರೆಗೆ ತಕ್ಷಣ ಸ್ಪಂದಿಸಿ ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟಿರುತಾರೆ ನಿಮಗೆ ಒಳಿತು ಮಾಡು ಮನುಷ್ಯ (ರಿ) ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತಿದ್ದೇವೆ 🕉☪️✝️🙏🙏 @being_shahzeb_khan_ 🙏🙏🙏. #olithumadumanusyacharitabletrust #olithumadumanusya #olithumadumanusyajayangara ಒಳಿತುಮಾಡುಮನುಷ್ಯ (ರಿ) Olithu Madu manushya (R) ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಸಂಸ್ಥೆಗೆ , ಸಮಾಜ ಸೇವೆ ಮಾಡಲು , ನಿರ್ಗತಿಕರ ಅನ್ನದಾನದ ಫುಡ್ ಟ್ರಕ್ ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ #shaanputtur #shaanputtur_ @rah.man.397 @yoosuf_safwan @being_shahzeb_khan_ olithumadumanusya #olithumadumanusya