ಕರ್ನಾಟಕ ಸದಸ್ಯತ್ವ ಅಭಿಯಾನ ಯಾತ್ರೆಗೆ ಚಿತ್ರದುರ್ಗ ಜಾಮಿಯಾ ಮಸೀದಿ ಆಡಳಿತ ಮಂಡಳಿ ನಮಗೆ ನೀಡಿದ ಬೆಂಬಲ ಸೂಚಿಸಿದ್ದಾರೆ ನಮ್ಮ ಸಂಸ್ಥೆಯಿಂದ ನಿಮ್ಮಗೆ ಕೃತಜ್ಞತೆಗಳು
ಮಾದಕ ದ್ರವ್ಯದ ಬಳಕೆ ಮತ್ತು ಪೂರೈಕೆಯ ವಿರುದ್ಧ ವಿಶೇಷ ಅಭಿಯಾನ ಚಿತ್ರದುರ್ಗ ಜಿಲ್ಲಾ ಪೊಲೀಸ್ ಮತ್ತು ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು OLITHU MADU MANUSYA OMM olithumadumanusyatrust bangolore
ಸಂಸ್ಕಾರ ಮನೆಯಿಂದ ಬರಲು ಸಾಧ್ಯ ಆ ತಾಯಿಯ ಗುಣ ಆ ಮಕ್ಕಳಿಗೂ ಬರುತ್ತದೆ 🙏❤️❤️ ಇನ್ನೊಬ್ಬನ ಜೀವನಕ್ಕೆ ನೀವು ಯಾವತ್ತೂ ಹೆಗಲು ಕೊಡ್ತಿರೋ ಅವತ್ತು ನಿಮ್ಮ ಸ್ವಾಭಿಮಾನಕ್ಕೆ ಮತ್ತು ನಿಮ್ಮ ಜೀವನದ ಅಂತ್ಯದ ಮಾರ್ಗವನ್ನು ಸೂಚಿಸಲಾಗುತ್ತದೆ
ಕಣ್ಣು ತೆರೆದು ನೋಡಿದಾಗ ಸುಂದರವಾದ ಪರಿಸರವನ್ನು ಕಾಣಬಹುದು ಕಣ್ಣು ಇಲ್ಲದ ಮಕ್ಕಳ ಭವಿಷ್ಯ ಜನಗಳೇ
ನಮ್ಮ ಸಂಸ್ಥೆಯ ಕನಸು ಕರ್ನಾಟಕದಲ್ಲಿ ಬಡವರವ ಆತ್ಮವಿಶ್ವಾಸ ತುಂಬುವ ಸಂಸ್ಥೆಯಾಗಿ ಬೆಳೆದು ನಿಲ್ಲಬೇಕು
ನಮ್ಮ ಎಲ್ಲಾ ಕರ್ನಾಟಕ ಜನತೆಗೆ ಹೊಸ ವರ್ಷದ ಶುಭಾಶಯಗಳು ಹಾಗೂ ಓಎಂಎಂ ಫ್ಯಾಮಿಲಿ ಗು

Olithu madu manusya education charitable trust R Karnataka yathre
ಶ್ರೀ ಸಾಯಿ ಕಾಮದೇನು ಬೇಕರಿ ನಮ್ಮ ಸಂಸ್ಥೆಗೆ ಬೆಂಬಲ ಸೂಚಿಸಿದ್ದಾರೆ ಆ ದೇವರ ಆಶೀರ್ವಾದಿಂದ ಅನುಗ್ರಹದಿಂದ ಜೀವನ ಶೈಲಿ ಮತ್ತು ವ್ಯಾಪಾರಯಾಗಲಿ
ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ, ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ.ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಎಂಬುದು ಮುಖ್ಯ. ಶುಭವಾಗಲಿ… ಒಳ್ಳೆಯದಾಗಲಿ
ವಾಯನಾಡ್ ದುರಂತದ ವಿಡಿಯೋವನ್ನು ಕಂಡು ಕೇರಳದ ಪ್ರೇಕ್ಷಕರು ನಮ್ಮನ್ನ ಗುರುತುಪಡಿಸಿದ ಕ್ಷಣ
ಕರ್ನಾಟಕ ಯಾತ್ರೆಯ ಭಾಗವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಧ್ವನಿವರ್ಧಕದ ಸೌಂಡ್ ಬಾಕ್ಸ್ ರಿಪೇರಿಗೆ ಬಂದಿತ್ತು ಆ ಸಂದರ್ಭದಲ್ಲಿ ನಮ್ಮೊಂದಿಗೆ ಸಹಕರಿಸಿದ ಇಮ್ರಾನ್ ಪಾಷಾ ಚಿತ್ರದುರ್ಗ ಯಾವುದೇ ರೀತಿಯ ಹಣವನ್ನು ಪಡೆಯದೆ ನಮ್ಮ ಸಮಾಜ ಸೇವೆಯನ್ನ ಕಂಡು ಅವರು ನಮಗೆ ಬಹಳಷ್ಟು ಸುಂದರವಾದ ರೀತಿಯಲ್ಲಿ ನಮ್ಮ ಧ್ವನಿವರ್ಧಕವನ್ನ ರಿಪೇರಿ ಮಾಡಿ ಕೊಟ್ಟಿರುತ್ತಾರೆ ಅವರಿಗೆ ಒಳಿತು ಮಾಡು ಮನುಷ್ಯ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಯಾವತ್ತು ಆಭಾರಿಯಾಗಿರುತ್ತೆ
