ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ, ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ.ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಎಂಬುದು ಮುಖ್ಯ. ಶುಭವಾಗಲಿ… ಒಳ್ಳೆಯದಾಗಲಿ

ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ, ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ.ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಎಂಬುದು ಮುಖ್ಯ. ಶುಭವಾಗಲಿ... ಒಳ್ಳೆಯದಾಗಲಿ

ಕರ್ನಾಟಕ ಯಾತ್ರೆಯ ಭಾಗವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಧ್ವನಿವರ್ಧಕದ ಸೌಂಡ್ ಬಾಕ್ಸ್ ರಿಪೇರಿಗೆ ಬಂದಿತ್ತು ಆ ಸಂದರ್ಭದಲ್ಲಿ ನಮ್ಮೊಂದಿಗೆ ಸಹಕರಿಸಿದ ಇಮ್ರಾನ್ ಪಾಷಾ ಚಿತ್ರದುರ್ಗ ಯಾವುದೇ ರೀತಿಯ ಹಣವನ್ನು ಪಡೆಯದೆ ನಮ್ಮ ಸಮಾಜ ಸೇವೆಯನ್ನ ಕಂಡು ಅವರು ನಮಗೆ ಬಹಳಷ್ಟು ಸುಂದರವಾದ ರೀತಿಯಲ್ಲಿ ನಮ್ಮ ಧ್ವನಿವರ್ಧಕವನ್ನ ರಿಪೇರಿ ಮಾಡಿ ಕೊಟ್ಟಿರುತ್ತಾರೆ ಅವರಿಗೆ ಒಳಿತು ಮಾಡು ಮನುಷ್ಯ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಯಾವತ್ತು ಆಭಾರಿಯಾಗಿರುತ್ತೆ

ಕರ್ನಾಟಕ ಯಾತ್ರೆಯ ಭಾಗವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಧ್ವನಿವರ್ಧಕದ ಸೌಂಡ್ ಬಾಕ್ಸ್ ರಿಪೇರಿಗೆ ಬಂದಿತ್ತು ಆ ಸಂದರ್ಭದಲ್ಲಿ ನಮ್ಮೊಂದಿಗೆ ಸಹಕರಿಸಿದ ಇಮ್ರಾನ್ ಪಾಷಾ ಚಿತ್ರದುರ್ಗ ಯಾವುದೇ ರೀತಿಯ ಹಣವನ್ನು ಪಡೆಯದೆ ನಮ್ಮ ಸಮಾಜ ಸೇವೆಯನ್ನ ಕಂಡು ಅವರು ನಮಗೆ ಬಹಳಷ್ಟು ಸುಂದರವಾದ ರೀತಿಯಲ್ಲಿ ನಮ್ಮ ಧ್ವನಿವರ್ಧಕವನ್ನ ರಿಪೇರಿ ಮಾಡಿ ಕೊಟ್ಟಿರುತ್ತಾರೆ ಅವರಿಗೆ ಒಳಿತು ಮಾಡು ಮನುಷ್ಯ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಯಾವತ್ತು ಆಭಾರಿಯಾಗಿರುತ್ತೆ imran chitradurga

   

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ‘ಒಳಿತು ಮಾಡು ಮನುಷ್ಯ ಎಜುಕೇಶನ್ & ಚಾರಿಟಬಲ್ ಟ್ರಸ್ಟ್’ ನ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಬೆಂಗಳೂರಿನ ಜಯನಗರದಲ್ಲಿ ಜುಲೈ 6ರಂದು ‘ಒಳಿತು ಮಾಡು ಮನುಷ್ಯ ಚಾರಿಟಬಲ್ ಟ್ರಸ್ಟ್’ ವತಿಯಿಂದ “ಬೃಹತ್ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣೆ” ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಒಳಿತು ಮಾಡು ಮನುಷ್ಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಹಮ್ಮಿಕೊಂಡಿರುವ ಕರ್ನಾಟಕ ಯಾತ್ರೆಗೆ ಶುಭವನ್ನ ಕೋರಿ ಶುಭಾಶಯವನ್ನು ವ್ಯಕ್ತಪಡಿಸಿದ ಬನಶಂಕರಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ರೂಪ ಹಡಗಲಿ

olithumadumanusya #ommteambangalore #ommteambangalore #olithumaadumanusaatrust #olithumadumanusyacharitabletrust #ಒಳಿತುಮಾಡುಮನುಷ್ಯ

ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಹಮ್ಮಿಕೊಂಡಿರುವ ಕರ್ನಾಟಕ ಸದಸ್ಯತ್ವ ಅಭಿಯಾನ ಯಾತ್ರೆ ಇದೀಗ ಕರ್ನಾಟಕದ ರಾಜ್ಯಧಾನಿಯಾದ ಬೆಂಗಳೂರಿನಲ್ಲಿ ನಮ್ಮ ಕರ್ನಾಟಕ ರತ್ನ ಡಾ ರಾಜಕುಮಾರ್ ಹಾಗೂ ಡಾ ಪುನೀತ್ ರಾಜಕುಮಾರ್ ಇವರ ಸ್ಮಾರಕದ ಮುಂದೆ ನಮ್ಮ ತಂಡ❤️🙏🙏🙏🙏#olithumadumanusya #olithumadumanusyacharitabletrust #olithumaadumanusaatrust #olithumaadumanusaatrust #ommteam #ommteambangalore #omm

Omm founder Olithu madu manusya education charitable trust Olithu madu manusya Omm team