ಹೆಚ್ಚಾಗಿ ಮಾತಾಡಿ ಹುಚ್ಚರನ್ನಾಗಿ ಮಾಡುವ ಉದ್ದೇಶ ನಮ್ಮದಲ್ಲ…ಕರ್ನಾಟಕ ರಾಜ್ಯ ಸರ್ಕಾರದ ಅನುಮತಿ ಪಡೆದು ನೊಂದಣಿ ಮಾಡಿರುವ “ಒಳಿತು ಮಾಡು ಮನುಷ್ಯ ಚಾರಿಟೇಬಲ್ ಟ್ರಸ್ಟ್” ಎಂಬ ಒಂದು ಸಹಾಯದ ಪುಣ್ಯ ಕಾರ್ಯಕ್ರಮವನ್ನು ನಾವು ಆರಂಭಿಸಿದ್ದೇವೆ

ಆತ್ಮೀಯ ನನ್ನ ಬಂಧುಗಳಾದ ಎಲ್ಲಾ ಮಿತ್ರರಿಗೆ… ನನ್ನ ನಮನಗಳು ಹೆಚ್ಚಾಗಿ ಮಾತಾಡಿ ಹುಚ್ಚರನ್ನಾಗಿ ಮಾಡುವ ಉದ್ದೇಶ ನಮ್ಮದಲ್ಲ…ಕರ್ನಾಟಕ ರಾಜ್ಯ ಸರ್ಕಾರದ ಅನುಮತಿ ಪಡೆದು ನೊಂದಣಿ ಮಾಡಿರುವ “ಒಳಿತು ಮಾಡು ಮನುಷ್ಯ ಚಾರಿಟೇಬಲ್ ಟ್ರಸ್ಟ್” ಎಂಬ ಒಂದು ಸಹಾಯದ ಪುಣ್ಯ ಕಾರ್ಯಕ್ರಮವನ್ನು ನಾವು ಆರಂಭಿಸಿದ್ದೇವೆಯಾವುದೇ ಜಾತಿ ಭೇದ ತೋರದೆ ಕರ್ನಾಟಕದ ಪ್ರತಿಯೊಬ್ಬ ಹಿಂದೂ ಮುಸಲ್ಮಾನ ಕ್ರೈಸ್ತ ಬುದ್ಧ ಯಾರೇ ಆದರೂ ಯಾವ ಜಾತಿ ಆದರೂ ಯಾವುದೇ ಲಿಂಗವಾದರೂ ನಿಮ್ಮನ್ನು ನಮ್ಮೊಂದಿಗೆ ಸೇರಿಸಿ ನಮ್ಮಲ್ಲಿ ನೀವು ಒಬ್ಬರು ಎಂದು ಕೂಗಿ […]

ಒಳಿತು ಮಾಡು ಮನುಷ್ಯ ರಿ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರದಲ್ಲಿ ಒಳಿತು ಮಾಡು ಮನುಷ್ಯ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥೆಯ ಸಂಸ್ಥಾಪಕರಿಂದ ಪೌರಕಾರ್ಮಿಕರಿಗೆ ಅಕ್ಕಿ ನೀಡಿ ಕ್ಷಣ

ಒಳಿತುಮಾಡುಮನುಷ್ಯ olithumadumanusyatrust ommshaan ommfounder

ಒಳಿತು ಮಾಡು ಮನುಷ್ಯ ರಿ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಕರೆಗೆ ಸ್ಪಂದಿಸಿದ ನಮ್ಮ ನಿಮ್ಮ ಪ್ರೀತಿಯ ಪಚ್ಚಿ ಅತೂರುಒಂದು ಬಡ ಕುಟುಂಬಕ್ಕೆ ಒಂದು ತಿಂಗಳ ರೇಷನ್ ಕಿಟ್ 🙏🏻🙏🏻 ನಿಮ್ಮ ಆರೋಗ್ಯ ಹಾಗೂ ಕುಟುಂಬಕ್ಕೆ ಸೃಷ್ಟಿಕರ್ತ ಅನುಗ್ರಹ ಇರಲಿ

Pachi athoor olithumadumanusyajayangara #olithumadumanusya #olithumadumanusyacharitabletrust #olithumadumanusyaeducationcharitabletrust #olithumadumanushya #olithu_maadu_manushya #ommeducationfoundation #ommshaan #ommfounder #ommteam #ommteambangalore

ಒಳಿತು ಮಾಡು ಮನುಷ್ಯ ರಿ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಕರೆಗೆ ಸ್ಪಂದಿಸಿದ ನಮ್ಮ ನಿಮ್ಮ ಪ್ರೀತಿಯ ಪಚ್ಚಿ ಅತೂರು

ಒಳಿತು ಮಾಡು ಮನುಷ್ಯ ರಿ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಕರೆಗೆ ಸ್ಪಂದಿಸಿದ ನಮ್ಮ ನಿಮ್ಮ ಪ್ರೀತಿಯ ಪಚ್ಚಿ ಅತೂರು ಒಂದು ಬಡ ಕುಟುಂಬಕ್ಕೆ ಒಂದು ತಿಂಗಳ ರೇಷನ್ ಕಿಟ್ 🙏🏻🙏🏻 ನಿಮ್ಮ ಆರೋಗ್ಯ ಹಾಗೂ ಕುಟುಂಬಕ್ಕೆ ಸೃಷ್ಟಿಕರ್ತ ಅನುಗ್ರಹ ಇರಲಿ

ಒಂದು ಬಡ ಕುಟುಂಬಕ್ಕೆ ಒಂದು ತಿಂಗಳ ರೇಷನ್ ಕಿಟ್ ನಿಮ್ಮ ಆರೋಗ್ಯ ಹಾಗೂ ಕುಟುಂಬಕ್ಕೆ ಸೃಷ್ಟಿಕರ್ತ ಅನುಗ್ರಹ ಇರಲಿ

ನಮ್ಮ ಮಕ್ಕಳ ಭವಿಷ್ಯ ರೂಪಿಸುವ ಮೂಲಕ ಸಮಾಜದ ಮಕ್ಕಳ ಭವಿಷ್ಯದ ಚಿಂತನೆ ಇರಲಿ

ಕರ್ನಾಟಕ ರಕ್ಷಣಾ ವೇದಿಕೆ ವೀರ ಕನ್ನಡಿಗರ ಗರ್ಜನೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಸಂಸ್ಥೆಯ ಗೌರವ ಸಲಹೆಗಾರದ ಕೆ ಮಂಜುನಾಥ್ ಮಾವಳ್ಳಿ ಅವರು ಕೊಡುಗೆ ನಿಮಗೆ ಅಭಿನಂದನೆಗಳು #ommshaan#olithumadumanusya#ommeducationfoundation#olithumadumanusyaeducationcharitabletrust#olithumadumanusyajayangara#OlithuMaduManushya#ommfounder#ommteambangalore#olithumadumanusyacharitabletrust#olithu_maadu_manushya#ommbag