ನಿಮ್ಮ ಹೃದಯದ ಒಳಗೆ ಇರುವ ಒಳ್ಳೆಯತನವು ಪ್ರಪಂಚವನ್ನು ಬೆಳಗಿಸಲಿ. ಮೇಡಂ ನಿಮಗೂ ನಿಮ್ಮ ಕುಟುಂಬಕ್ಕೂ ಆ ದೇವರ ಅನುಗ್ರಹ ಇರಲಿ.. 🥰
ಇನ್ನೊಬ್ಬರ ದುಃಖದಲ್ಲಿ ನಾವು ಕೂಡ ಭಾಗಿಯಾಗುತ್ತೇವೆ ಎನ್ನುವ ಭರವಸೆಯೊಂದಿಗೆ ನಮ್ಮ ತಂಡದೊಂದಿಗೆ ನಮ್ಮ ಆತ್ಮೀಯ ಗೆಳತಿಯರು OLITHU MADU MANUSYA
ಕರ್ನಾಟಕ ಸದಸ್ಯತ್ವ ಅಭಿಯಾನ ಯಾತ್ರೆಗೆ ಚಿತ್ರದುರ್ಗ ಜಾಮಿಯಾ ಮಸೀದಿ ಆಡಳಿತ ಮಂಡಳಿ ನಮಗೆ ನೀಡಿದ ಬೆಂಬಲ ಸೂಚಿಸಿದ್ದಾರೆ ನಮ್ಮ ಸಂಸ್ಥೆಯಿಂದ ನಿಮ್ಮಗೆ ಕೃತಜ್ಞತೆಗಳು
ಮಾದಕ ದ್ರವ್ಯದ ಬಳಕೆ ಮತ್ತು ಪೂರೈಕೆಯ ವಿರುದ್ಧ ವಿಶೇಷ ಅಭಿಯಾನ ಚಿತ್ರದುರ್ಗ ಜಿಲ್ಲಾ ಪೊಲೀಸ್ ಮತ್ತು ಒಳಿತು ಮಾಡು ಮನುಷ್ಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು OLITHU MADU MANUSYA OMM olithumadumanusyatrust bangolore
ಸಂಸ್ಕಾರ ಮನೆಯಿಂದ ಬರಲು ಸಾಧ್ಯ ಆ ತಾಯಿಯ ಗುಣ ಆ ಮಕ್ಕಳಿಗೂ ಬರುತ್ತದೆ 🙏❤️❤️ ಇನ್ನೊಬ್ಬನ ಜೀವನಕ್ಕೆ ನೀವು ಯಾವತ್ತೂ ಹೆಗಲು ಕೊಡ್ತಿರೋ ಅವತ್ತು ನಿಮ್ಮ ಸ್ವಾಭಿಮಾನಕ್ಕೆ ಮತ್ತು ನಿಮ್ಮ ಜೀವನದ ಅಂತ್ಯದ ಮಾರ್ಗವನ್ನು ಸೂಚಿಸಲಾಗುತ್ತದೆ
ಕಣ್ಣು ತೆರೆದು ನೋಡಿದಾಗ ಸುಂದರವಾದ ಪರಿಸರವನ್ನು ಕಾಣಬಹುದು ಕಣ್ಣು ಇಲ್ಲದ ಮಕ್ಕಳ ಭವಿಷ್ಯ ಜನಗಳೇ
ನಮ್ಮ ಸಂಸ್ಥೆಯ ಕನಸು ಕರ್ನಾಟಕದಲ್ಲಿ ಬಡವರವ ಆತ್ಮವಿಶ್ವಾಸ ತುಂಬುವ ಸಂಸ್ಥೆಯಾಗಿ ಬೆಳೆದು ನಿಲ್ಲಬೇಕು
ನಮ್ಮ ಎಲ್ಲಾ ಕರ್ನಾಟಕ ಜನತೆಗೆ ಹೊಸ ವರ್ಷದ ಶುಭಾಶಯಗಳು ಹಾಗೂ ಓಎಂಎಂ ಫ್ಯಾಮಿಲಿ ಗು
Olithu madu manusya education charitable trust R Karnataka yathre