ಸಂಸ್ಕಾರ ಮನೆಯಿಂದ ಬರಲು ಸಾಧ್ಯ ಆ ತಾಯಿಯ ಗುಣ ಆ ಮಕ್ಕಳಿಗೂ ಬರುತ್ತದೆ 🙏❤️❤️ ಇನ್ನೊಬ್ಬನ ಜೀವನಕ್ಕೆ ನೀವು ಯಾವತ್ತೂ ಹೆಗಲು ಕೊಡ್ತಿರೋ ಅವತ್ತು ನಿಮ್ಮ ಸ್ವಾಭಿಮಾನಕ್ಕೆ ಮತ್ತು ನಿಮ್ಮ ಜೀವನದ ಅಂತ್ಯದ ಮಾರ್ಗವನ್ನು ಸೂಚಿಸಲಾಗುತ್ತದೆ

ಸಂಸ್ಕಾರ ಮನೆಯಿಂದ ಬರಲು ಸಾಧ್ಯ ಆ ತಾಯಿಯ ಗುಣ ಆ ಮಕ್ಕಳಿಗೂ ಬರುತ್ತದೆ 🙏❤️❤️ ಇನ್ನೊಬ್ಬನ ಜೀವನಕ್ಕೆ ನೀವು ಯಾವತ್ತೂ ಎದುರು ಕೊಡ್ತಿರೋ ಅವತ್ತು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುವುದಿಲ್ಲ

ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ, ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ.ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಎಂಬುದು ಮುಖ್ಯ. ಶುಭವಾಗಲಿ… ಒಳ್ಳೆಯದಾಗಲಿ

ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ, ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ.ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಎಂಬುದು ಮುಖ್ಯ. ಶುಭವಾಗಲಿ... ಒಳ್ಳೆಯದಾಗಲಿ

ಕರ್ನಾಟಕ ಯಾತ್ರೆಯ ಭಾಗವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಧ್ವನಿವರ್ಧಕದ ಸೌಂಡ್ ಬಾಕ್ಸ್ ರಿಪೇರಿಗೆ ಬಂದಿತ್ತು ಆ ಸಂದರ್ಭದಲ್ಲಿ ನಮ್ಮೊಂದಿಗೆ ಸಹಕರಿಸಿದ ಇಮ್ರಾನ್ ಪಾಷಾ ಚಿತ್ರದುರ್ಗ ಯಾವುದೇ ರೀತಿಯ ಹಣವನ್ನು ಪಡೆಯದೆ ನಮ್ಮ ಸಮಾಜ ಸೇವೆಯನ್ನ ಕಂಡು ಅವರು ನಮಗೆ ಬಹಳಷ್ಟು ಸುಂದರವಾದ ರೀತಿಯಲ್ಲಿ ನಮ್ಮ ಧ್ವನಿವರ್ಧಕವನ್ನ ರಿಪೇರಿ ಮಾಡಿ ಕೊಟ್ಟಿರುತ್ತಾರೆ ಅವರಿಗೆ ಒಳಿತು ಮಾಡು ಮನುಷ್ಯ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಯಾವತ್ತು ಆಭಾರಿಯಾಗಿರುತ್ತೆ

ಕರ್ನಾಟಕ ಯಾತ್ರೆಯ ಭಾಗವಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಧ್ವನಿವರ್ಧಕದ ಸೌಂಡ್ ಬಾಕ್ಸ್ ರಿಪೇರಿಗೆ ಬಂದಿತ್ತು ಆ ಸಂದರ್ಭದಲ್ಲಿ ನಮ್ಮೊಂದಿಗೆ ಸಹಕರಿಸಿದ ಇಮ್ರಾನ್ ಪಾಷಾ ಚಿತ್ರದುರ್ಗ ಯಾವುದೇ ರೀತಿಯ ಹಣವನ್ನು ಪಡೆಯದೆ ನಮ್ಮ ಸಮಾಜ ಸೇವೆಯನ್ನ ಕಂಡು ಅವರು ನಮಗೆ ಬಹಳಷ್ಟು ಸುಂದರವಾದ ರೀತಿಯಲ್ಲಿ ನಮ್ಮ ಧ್ವನಿವರ್ಧಕವನ್ನ ರಿಪೇರಿ ಮಾಡಿ ಕೊಟ್ಟಿರುತ್ತಾರೆ ಅವರಿಗೆ ಒಳಿತು ಮಾಡು ಮನುಷ್ಯ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಯಾವತ್ತು ಆಭಾರಿಯಾಗಿರುತ್ತೆ imran chitradurga