ಸಂಸ್ಕಾರ ಮನೆಯಿಂದ ಬರಲು ಸಾಧ್ಯ ಆ ತಾಯಿಯ ಗುಣ ಆ ಮಕ್ಕಳಿಗೂ ಬರುತ್ತದೆ 🙏❤️❤️ ಇನ್ನೊಬ್ಬನ ಜೀವನಕ್ಕೆ ನೀವು ಯಾವತ್ತೂ ಹೆಗಲು ಕೊಡ್ತಿರೋ ಅವತ್ತು ನಿಮ್ಮ ಸ್ವಾಭಿಮಾನಕ್ಕೆ ಮತ್ತು ನಿಮ್ಮ ಜೀವನದ ಅಂತ್ಯದ ಮಾರ್ಗವನ್ನು ಸೂಚಿಸಲಾಗುತ್ತದೆ

ಸಂಸ್ಕಾರ ಮನೆಯಿಂದ ಬರಲು ಸಾಧ್ಯ ಆ ತಾಯಿಯ ಗುಣ ಆ ಮಕ್ಕಳಿಗೂ ಬರುತ್ತದೆ 🙏❤️❤️ ಇನ್ನೊಬ್ಬನ ಜೀವನಕ್ಕೆ ನೀವು ಯಾವತ್ತೂ ಎದುರು ಕೊಡ್ತಿರೋ ಅವತ್ತು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುವುದಿಲ್ಲ

ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ, ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ.ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಎಂಬುದು ಮುಖ್ಯ. ಶುಭವಾಗಲಿ… ಒಳ್ಳೆಯದಾಗಲಿ

ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ, ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ.ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ಎಂಬುದು ಮುಖ್ಯ. ಶುಭವಾಗಲಿ... ಒಳ್ಳೆಯದಾಗಲಿ